ಶಿವಮೊಗ್ಗ:ʼಹುಲ್ಲಿನ ಬಣವೆಯಲ್ಲಿ ಗಾಂಜಾ ಅಕ್ರಮ ದಾಸ್ತಾನು ಕುರಿತ ಖಚಿತ ಮಾಹಿತಿ ಮೇರೆಗೆ ಭದ್ರಾವತಿ ಪೇಪರ್ ಟೌನ್ ಪೊಲೀಸರ ತಂಡ ದಾಳಿ ನಡೆಸಿ ಅಂದಾಜು 4.03 ಲಕ್ಷ ಮೌಲ್ಯದ 8 ಕೆ.ಜಿ 60 ಗ್ರಾಂ ವಶಕ್ಕೆ ಪಡೆದಿದ್ದಾರೆ.ʼ
ʼಭದ್ರಾವತಿ ತಾಲ್ಲೂಕು ಬೊಮ್ಮನಕಟ್ಟೆ ಗ್ರಾಮದ ಅಬ್ದುಲ್ ಖುದ್ದೂಸ್ ಬಂಧಿತ ಆರೋಪಿ. ಇಲ್ಲಿನ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.ʼ
📢 ನಿಮ್ಮೂರ ಸುದ್ದಿಗಳನ್ನು ಇಮೇಲ್ ಮಾಡಿ
shivamoggaherald@gmail.com ಅಥವಾ ವಾಟ್ಸಾಪ್ ಸಂಖ್ಯೆಗೆ ಕಳುಹಿಸಿ ಕೊಡಿ.
ನೀವು ಇನ್ನೂ 'ಶಿವಮೊಗ್ಗ ಹೆರಾಲ್ಡ್' ವಾಟ್ಸಾಪ್ ಗುಂಪು ಸೇರಿಲ್ವ?
✅ ಈಗಲೇ ವಾಟ್ಸಾಪ್ ಗುಂಪು ಸೇರಿ'Facebook' ನಲ್ಲಿ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ
👍 Facebook ನಲ್ಲಿ ಫಾಲೋ ಮಾಡಿ
Leave a comment